Breaking News

ಬಾಹ್ಯಾಕಾಶಕ್ಕೆ ತೆರಳಲು ಅಕ್ಕಿ-ವಿದ್ಯಾ ರೆಡಿ…!

ಅಕ್ಕಿ-ವಿದ್ಯಾ ಗಗನಯಾತ್ರಿಗಳು....

SHARE......LIKE......COMMENT......

ಬಾಲಿವುಡ್:

ಬಾಲಿವುಡ್​ನ  ಚಿತ್ರತಂಡ ಬಾಹ್ಯಾಕಾಶ ಕಥೆ ಆಧರಿಸಿ ಸಿನಿಮಾ ಮಾಡಲು ಅಣಿಯಾಗಿದೆ. ವಯಕಾಮ್ 18 ಮೋಷನ್ ಪೋಸ್ಟರ್ಸ್ ಹಾಗೂ ಆರ್. ಬಾಲ್ಕಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ಷಯ್‌ಕುಮಾರ್ , ವಿದ್ಯಾ ಬಾಲನ್, ನಿಮ್ರತ್ ಕೌರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ.ಮಂಗಳ ಗ್ರಹದೆಡೆಗಿನ ಪ್ರಯಾಣವನ್ನು ಆಧರಿಸಿ ಈ ಸಿನಿಮಾ ನಿರ್ವಣವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾಕ್ಕೆ ‘ಪ್ಯಾಡ್​ವ್ಯಾನ್’, ‘ಹಾಲಿ ಡೇ’, ‘ಅಕಿರಾ’ ಮುಂತಾದ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜಗನ್ ಶಕ್ತಿ ಆಕ್ಷನ್-ಕಟ್ ಹೇಳಲಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.