Breaking News

ಆಸ್ಟ್ರೇಲಿಯಾದಲ್ಲಿ ಅದ್ದೂರಿ ಹೊಸ ವರ್ಷದ ಸಂಭ್ರಮ..!

ಬಾನೆತ್ತರಕ್ಕೆ ಪಟಾಕಿ ಸಿಡಿ ಭರ್ಜರಿ ಸ್ವಾಗತ....

SHARE......LIKE......COMMENT......

ಆಸ್ಟ್ರೇಲಿಯಾ:

ನ್ಯೂಜಿಲೆಂಡ್ ನಂತರ ಎರಡನೇ ದೇಶ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. ಆಸ್ಟ್ರೇಲಿಯಾ ಜನ ಹೊಸ ವರ್ಷವನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸಿಡ್ನಿ, ಬ್ರಿಸ್ಬೇನ್, ಮೆಲ್ಬೋರ್ನ್​ನಲ್ಲಿ ಬಾನೆತ್ತರಕ್ಕೆ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ 2018ಕ್ಕೆ ಗುಡ್​ಬೈ ಹೇಳಿ 2019ನ್ನು ಭರ್ಜರಿಯಾಗಿ ಸ್ವಾಗತಿಸಿಕೊಂಡ್ರು…..