ಬೀಜಿಂಗ್:
ಸದ್ಯದಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಒನ್ಪ್ಲಸ್ ಸ್ಮಾರ್ಟ್ಫೋನ್ 5G ಸಾಮರ್ಥ್ಯದ ಮೊಬೈಲ್ ರಿಲೀಸ್ ಮಾಡಲಿದೆ.ಮೊಬೈಲ್ನಲ್ಲಿ ಕ್ವಾಲಕಂ ಸ್ನಾಪ್ಡ್ರಾಗನ್ 855 ಇರಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. 5Gಯ ವೇಗ ಸದ್ಯದ 4G ವೇಗಕ್ಕಿಂತ 50ರಿಂದ ನೂರು ಪಟ್ಟು ಹೆಚ್ಚಿರಲಿದೆ ಎನ್ನುವುದು ಸಂಸ್ಥೆಯ ಹೇಳಿಕೆ.
ಒನ್ಪ್ಲಸ್ 5G ಮೊಬೈಲ್ ಬಿಡುಗಡೆ ಮಾಡುತ್ತಿರುವ ಬೆನ್ನಲ್ಲೇ ಸ್ಯಾಮ್ಸಂಗ್ ಸಹ 5G ಸ್ಮಾರ್ಟ್ಫೋನ್ ರಿಲೀಸ್ ಮಾಡುವುದಾಗಿ ಘೋಷಿಸಿದೆ. ಇವೆರಡೂ 5G ಸ್ಮಾರ್ಟ್ಫೋನ್ಗಳು ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ.ಒನ್ಪ್ಲಸ್ ಮೊಬೈಲ್ ವಿಶ್ವಾದ್ಯಂತ 196 ದೇಶಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ……