ಟ್ರೆಂಡ್:
ಹುಡುಗರು ಸ್ಟೋಲ್ ಧರಿಸುವುದು ತೀರಾ ಕಡಿಮೆ.ಚಳಿಗಾಲದಲ್ಲಿ ಹುಡುಗಿಯರ ಫ್ಯಾಷನ್‌ಗೆ ಸರಿಸಾಟಿಯಾಗುವಂತೆ ಹುಡುಗರಿಗೂ ಸೂಟ್ ಆಗುವಂತೆ ನಾನಾ ಶೈಲಿಯ ವುಲ್ಲನ್ ಹಾಗೂ ಇತರೇ ಸ್ಟೋಲ್‌ಗಳು ಎಂಟ್ರಿ ನೀಡಿವೆ.ಇದೀಗ ವೆರೈಟಿ ಲೆಂಥ್‌ನ ಸ್ಟೋಲ್‌ಗಳು ಫ್ಯಾಷನ್ ಲೋಕದಲ್ಲಿ ಎಂಟ್ರಿ ನೀಡಿದ್ದು,ನೋಡಲು ಆಕರ್ಷಕವಾಗಿ ಕಾಣುವುದು.
ಹುಡುಗರು ಆದಷ್ಟೂ ಟ್ರೆಂಡ್‌ಗೆ ಸೂಟ್ ಆಗುವಂತಹ ಸ್ಟೋಲ್‌ಗಳನ್ನು ಧರಿಸಬೇಕು. ಫ್ಯಾಬ್ರಿಕ್‌ನ ಆಧಾರದ ಮೇಲೆ ಅವುಗಳನ್ನು ಸುತ್ತಬೇಕು.ರಾತ್ರಿ ವೇಳೆಯ ಪಾರ್ಟಿ ಇದ್ದಲ್ಲಿ ಆದಷ್ಟೂ ವುಲ್ಲನ್ ಸ್ಟೋಲ್‌ಗಳನ್ನು ಧರಿಸುವುದು ಬೆಸ್ಟ್. ಇವು ದೇಹವನ್ನು ಬೆಚ್ಚಗಿಡುತ್ತವೆ. ನೋಡಲು ಚೆನ್ನಾಗಿಯೂ ಕಾಣುತ್ತವೆ……