ಬೆಂಗಳೂರು:
ಕಳೆದೆರಡು ದಿನಗಳಿಂದ ಪುನೀತ್ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಅಂತ್ಯವಾಗಿದೆ. ಈ ವೇಳೆ ಎರಡು ದಿನದ ಐಟಿ ದಾಳಿ ಬಳಿಕ ಹೊರಬಂದ ಪುನೀತ್ ರಾಜ್ಕುಮಾರ್ ಮಾಧ್ಯಮದವರಿಗೆ ಹೇಳಿಕೆ ಕೊಟ್ಟರೂ.. “ಒಬ್ಬ ಜವಬ್ದಾರಿಯುತ ನಾಗರೀಕನಾಗಿ ಐಟಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಇವತ್ತಿಗೆ ನನ್ನ ಮನೆಯ ಐಟಿ ದಾಳಿ ಮುಗಿದಿದೆ. ಐಟಿ ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಕಾಲಕಾಲಕ್ಕೆ ಪ್ರೊಸೀಜರ್ ನಡೆಯುತ್ತೆ, ಸ್ವಲ್ಪ ಸಮಯ ಹಿಡಿಯಬಹುದು. ಇಂದು ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಆಡಿಯೋ ರಿಲೀಸ್ ಆಗ್ತಿದ್ದು, ಅಲ್ಲಿಗೆ ಹೋಗ್ತಿದ್ದೀನಿ” ಎಂದರು…..