Breaking News

ದಾವಣಗೆರೆಯಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ..!

ಕೇವಲ ಕೆಲವು ಸಂಘಟನೆಗಳಿಂದ ಪ್ರತಿಭಟನೆ....

SHARE......LIKE......COMMENT......

ದಾವಣಗೆರೆ:

ಭಾರತ್ ಬಂದ್ ಹಿನ್ನೆಲೆ  ದಾವಣಗೆರೆಯಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ,ಎಂದಿನಂತೆ ಸಂಚರಿಸುತ್ತಿವೆ ಆಟೋಗಳು ,ಹೂವು ಹಣ್ಣು ತರಕಾರಿ ವ್ಯಾಪಾರ ಎಂದಿನಂತೆ ವಹಿವಾಟು, ಬಸ್​ಗಳು ಓಡಾಟ ಸಾಮಾನ್ಯವಾಗಿದೆ..

ಬೆಳಗ್ಗೆ 9 ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಐಎನ್ಟಿಯುಸಿ, ಎಐಟಿಯುಸಿ ಸೇರಿದಂತೆ ಕೇವಲ ಕೆಲವು ಕಾರ್ಮಿಕ ಸಂಘಟನೆಗಳಿಂದ  ನೀರಸವಾದ ಪ್ರತಿಭಟನೆ ನಡೆಯಿತು….