ಶಿವಮೊಗ್ಗ:
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಅಖಾಡದಲ್ಲಿ ಪ್ರಚಾರಕ್ಕೆ ತೆರಳಿದ್ದ ನಟಿ ಹಾಗೂ ಜೆಡಿಎಸ್ ನಾಯಕಿ ಪೂಜಾ ಗಾಂಧಿಗೆ ಮತದಾರ ಮಹಿಳೆಯೊಬ್ಬಳು ತರಾಟೆಗೆ ತಗೆದುಕೊಂಡಿದ್ದಾರೆ. ದೋಸ್ತಿ ಅಭ್ಯರ್ಥಿ ಪರ ಮತ ಕೇಳಲು ಬಂದ ಪೂಜಾ ಮೇಲೆ ಬೀದಿ ಬದಿ ವ್ಯಾಪಾರಿ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ರು. ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿದ್ದಾರೆ. ಈಗ ವೋಟ್ ಕೇಳಲು ಬಂದಿದ್ದಾರಾ ಎಂದು ಸಿಟ್ಟಿನಿಂದ್ಲೇ ಮಾತನಾಡಿದ್ರು……