Breaking News

ಆಯುಷ್ಮಾನ್ ಭವ….

SHARE......LIKE......COMMENT......

ಸರಳ ಪರಿಹಾರಗಳು….

                               ಆಯುಷ್ ಅರೋಗ್ಯ:

ತುಳಸಿಯ ಎಲೆಗಳಿಂದ  ಕಷಾಯ ಮಾಡಿ ಸೇವಿಸಿದರೆ  ಕೆಮ್ಮು, ನೆಗಡಿ, ಶೀತ, ಚರ್ಮರೋಗ ನಿವಾರಣೆಯಾಗುತ್ತದೆ. ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

                                     ಅರಿವು:

ಮನೆಯ ಹೊಸ್ತಿಲನ್ನು ಪೊರಕೆಯಿಂದ ಗೂಡಿಸಬೇಡಿ,ಹೊಸ್ತಿಲಲ್ಲಿ ಮಹಾಲಕ್ಷ್ನಿ ಸಾನಿಧ್ಯ ಇರುತ್ತದೆ.

                                         ಮಂತ್ರ:

     ತುಳಸಿ ಪೂಜಾ ಮಂತ್ರ

ಆರೋಗ್ಯಂ ಧನಸಂಪದಃ  ಶತ್ರುಬುದ್ಧಿ ವಿನಾಶಾಯ  ದೀಪಜ್ಯೋತಿರ್ನಮೋಸ್ತುತೆ|ದೀಪಜ್ಯೋತಿಃ ಪರಬ್ರಹ್ಮಾ  ದೀಪಜ್ಯೋತಿರ್ಜನಾರ್ದನಃ ದೀಪೋ ಹರತಿ ಪಾಪಾನಿ  ಸಂಧ್ಯಾದೀಪ ನಮೋಸ್ತುತೇ||