Breaking News

ಆಯುಷ್ಮಾನ್ ಭವ….

SHARE......LIKE......COMMENT......

 ಸರಳ ಪರಿಹಾರಗಳು….

                               ಆಯುಷ್ ಅರೋಗ್ಯ:

ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಿದರೆ,ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆಹಲ್ಲು ಕೂಡ ಬಲಿಷ್ಠವಾಗುತ್ತದೆ

                                      ಅರಿವು:

ಹಣ ಮತ್ತು ಆಭರಣಗಳನ್ನ ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಸಬೇಕು,ಇದರಿಂದ ಆರ್ಥಿಕ ಸಂಪತ್ತು ಹೆಚ್ಚಾಗುತ್ತದೆ.

                                      ಮಂತ್ರ:

 ಸರಸ್ವತಿ ಮಂತ್ರ

ಸರಸ್ವತಿಂ ನಮಸ್ತುಭ್ಯ್ಂ ವರದೆ ಕಾಮರೂಪಿಣಿ,
ವಿಧ್ಯಾರಂಭಂ ಕರಿಶ್ಯಾಮಿ ಸಿಧಿರ್ ಭವತು
ಮೇ ಸದಾ|