Breaking News

ಪಾಕ್ ಡ್ರೋಣ್ ಹೊಡೆದುರುಳಿಸಿದ IAF..!

ಸುಖೋಯ್ 30MKI ವಿಮಾನ ಬಳಸಿ ಡ್ರೋಣ್ ಧ್ವಂಸ.....

SHARE......LIKE......COMMENT......

ಜೈಪುರ:

ಭಾರತ- ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿದೆ.ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಅಪರಿಚಿತ ಡ್ರೋಣ್ ಈ ಭಾಗದಲ್ಲಿ ಹಾರಾಡಿದೆ ಎಂದು ರಕ್ಷಣಾ ಪಡೆಯ ಮೂಲಗಳು ಹೇಳಿವೆ.

ಸುಖೋಯ್ 30MKI ವಿಮಾನ ಬಳಸಿ ಭಾರತ ಈ ಡ್ರೋಣ್ ಹೊಡೆದುರುಳಿಸಿದೆ. ಈ ಡ್ರೋಣ್ ಪಳೆಯುಳಿಕೆ ಪಾಕಿಸ್ತಾನದ ಕಡೆ ಬಿದ್ದಿದೆ.  ಈ ಡ್ರೋಣ್ ಬಿಕಾನೇರ್‌ನ ನಾಲ್ ಸೆಕ್ಟರ್‌ನಲ್ಲಿ ಹಾರಾಡುತ್ತಿದ್ದು ,ಭಾರತೀಯ ರಕ್ಷಣಾ ಪಡೆಯ ರಡಾರ್‌ಗಳು ಪತ್ತೆ ಹಚ್ಚಿದ್ದವು……