Breaking News

ಪುಣೆಯ ಪೊಲೀಸರ ವಶಕ್ಕೆ ತೃಪ್ತಿ ದೇಸಾಯಿ..!

ಪ್ರಧಾನಿ ಕಾರ್ಯಕ್ರಮಕ್ಕೆ ತೃಪ್ತಿ ಅಡ್ಡಿ..?

SHARE......LIKE......COMMENT......

ಶಿರಡಿ:

ಮೋದಿ ಅವರ ಶಿರಡಿ ಭೇಟಿ ತಡೆದು ಶಬರಿಮಲೆ ವಿವಾದ ಚರ್ಚಿಸುವುದಾಗಿ ಹೇಳಿದ್ದ ಭೂಮಾತಾ ರಾಗಿಣಿ ಬ್ರಿಗೇಡ್‌ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರನ್ನು ಪುಣೆಯ ಸಹಕಾರನಗರದಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಮೋದಿ ಅವರನ್ನು ತಡೆದು ಶಬರಿಮಲೆ ವಿವಾದ ಕುರಿತು ಚರ್ಚಿಸುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ  ಪೊಲೀಸರು ಅವರನ್ನು ವಶಕ್ಕೆ ಪಡೆದರು…..