ಬೆಂಗಳೂರು:
ಸಣ್ಣ ಟೀಸರ್ ವಿಡಿಯೋ ಒಂದನ್ನು ಟ್ವೀಟ್ ಮಾಡುವ ಮೂಲಕ ಬಹುನಿರೀಕ್ಷಿತ OnePlus 7T ಸೀರಿಸ್ ಫೋನ್‌ಗಳು ಸೆ.26ರಂದು ಕಂಪನಿಯು ಹೊಸ ಪೋನ್ ಬಿಡುಗಡೆ ವಿಷಯವನ್ನು ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದೆ.ಬಿಡುಗಡೆಯಾಗಲಿರುವ OnePlus 7T ಮತ್ತು OnePlus 7T Pro ಈ ಹಿಂದಿನ ಫೋನ್‌ಗಳ ಮೇಲ್ದರ್ಜೆಗೇರಿಸಲ್ಪಟ್ಟ ಆವೃತ್ತಿಯಾಗಿವೆ ಎಂದು ಹೇಳಲಾಗುತ್ತಿದೆ……