Breaking News

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ..!

ರಾಹುಕೇತು ಕಿಚ್ಚು ಹಚ್ಚಿಸಿದ್ದು ಸಿದ್ದು....

SHARE......LIKE......COMMENT......

ಬಾಗಲಕೋಟೆ:

ದಿನೇ ದಿನೇ ಚುನಾವಣಾ ಪ್ರಚಾರ ರಂಗೇರ್ತಿದೆ. ಬಾಗಲಕೋಟೆ ನಗರದಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್​​​​.ಈಶ್ವರಪ್ಪ ಮಾಜಿ ಸಿಎಂ ಸಿದ್ದು ವಿರುದ್ಧ ಗುಡುಗಿದ್ದಾರೆ. ಬೀಪ್ ತಿನ್ನುವ ಬಗ್ಗೆ ಸಿದ್ದು ಹೇಳಿಕೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ಎಮ್ಮೆ ಮಾಂಸ ತಿಂತಾರೋ..ದನದ ಮಾಂಸ ತಿಂತಾರೋ ಅವರಿಗೆಗೆ ಬಿಟ್ಟಿದ್ದು, ಆದ್ರೆ ನಾವು ಮನುಷ್ಯರು ತಿನ್ನೋದನ್ನು ತಿನ್ನುತ್ತೇವೆ ಎಂದ್ರು…

ಮತ್ತೊಂದೆಡೆ ಜೆಡಿಎಸ್​ನಲ್ಲಿ ಇದ್ದಿದ್ರೆ ನಾನು ಸಿಎಂ ಆಗ್ತಿರಲಿಲ್ಲ. ಎರಡನೇ ಬಾರಿ ಸಿಎಂ ಆಗೋದನ್ನು ರಾಹು,ಕೇತು ಸೇರಿ ತಪ್ಪಿಸಿದ್ರು ಎಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೆ ವಿಡಂಭನಾತ್ಮಕವಾಗಿಯೇ ಏಟು ಕೊಟ್ಟ ಈಶ್ವರಪ್ಪ ಇದೀಗ ದೇವೇಗೌಡರ ಬೆನ್ನಿಗೆ ಸಿದ್ದು ಚಾಕು ಹಿಡಿದು ನಿಂತಿದ್ದಾರೆ ಎಂದ್ರು……