Breaking News

ಬಾಗಲಕೋಟೆ ನಗರಗಲ್ಲಿ ಯಡಿಯೂರಪ್ಪ ಭವಿಷ್ಯ..!

ಶಿವಮೊಗ್ಗದಲ್ಲಿ ಗೆದ್ದರೆ ಸರ್ಕಾರ ಉಳಿಯುವುದಿಲ್ಲ....

SHARE......LIKE......COMMENT......

ಬಾಗಲಕೋಟೆ:

ಬಾಗಲಕೋಟೆ ನಗರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತ್ನಾಡಿ ಶಿವಮೊಗ್ಗದಲ್ಲಿ ನಾವು ಗೆದ್ದರೆ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಹು ಕೇತುಗಳು ನನ್ನನ್ನ ಸೊಲಿಸಿದ್ರು ಅಂತಾರೆ. ರಾಹುಕೇತುಗಳು ಯಾರು ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದ್ರು…..