ನವದೆಹಲಿ:
ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ. ಖಾಸಗಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರೋ ಅಮಿತ್ ಶಾ, ವಾಯುದಾಳಿಯಿಂದ ಬಿಜೆಪಿಗೆ 22 ಸೀಟ್ ಬರುತ್ತವೆ ಎಂದು ಹೇಳಿದ್ದ BSY ಹೇಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರು ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು. ಪಾಕ್ ಮೇಲಿನ ವಾಯು ದಾಳಿಯನ್ನು ರಾಜಕಾರಣಕ್ಕೆ ಬಳಸಿದ್ದು ತಪ್ಪು, ಇಂತಹ ಹೇಳಿಕೆಗಳನ್ನ ನೀಡದಂತೆ ಪಕ್ಷದ ಮುಖಂಡರುಗಳಿಗೆ ಸೂಚಿಸಿದ್ದೇನೆ ಅಂದ್ರು…….