ಬೆಳಗಾವಿ:
ಬಿಜೆಪಿ ಸಂಪರ್ಕದಲ್ಲಿ 15 ಜನ “ಕೈ” ಶಾಸಕರು.. 24ಗಂಟೇಲಿ ಸರ್ಕಾರ ಪತನ ಫಿಕ್ಸ್ ಎಂದು ಉಮೇಶ್ ಕತ್ತಿ ಬುಧವಾರ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ , ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮತ್ತೊಂದೆಡೆ 15 ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, 24ಗಂಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದರು..ಆದರೆ ಶಾಸಕರು ಯಾರು ಎಂಬ ಬಹಿರಂಗಪಡಿಸುವುದಿಲ್ಲ. 24ಗಂಟೆಯಲ್ಲಿ ಸರ್ಕಾರ ಪತನ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಎಂದರು…….