ಜಪಾನ್:
ಎರಡು ದಿನಗಳ ಜಪಾನ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವ್ರಿಗೆ ಕನ್ನಡದಲ್ಲೇ ಸ್ವಾಗತ ಸಿಕ್ಕಿದೆ. ಟೋಕಿಯೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ನರೇಂದ್ರ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜಯಘೋಷ ಶುರುವಾದವು. ಮೋದಿಯವ್ರು ಆಗಮಿಸುತ್ತಿದ್ದಂತೆ ನರೇಂದ್ರ ಮೋದಿಯವರಿಗೆ ಜಯವಾಗಲಿ ಅನ್ನೋ ಜಯಘೋಷ ಕೇಳಿ ಬಂದವು. ಜಪಾನ್ನ ಟೋಕಿಯೋದಲ್ಲಿ ಕನ್ನಡದ ಧ್ವನಿ ಕೇಳಿ ಸ್ವತಃ ಮೋದಿಯವ್ರೂ ಸಂಪ್ರೀತರಾದ್ರು……..