Breaking News

ಮಾಜಿ ಪ್ರಧಾನಿ ದೇವೇಗೌಡರ ಕಾಲೆಳೆದ ಸುಧಾಕರ್..!

ಟ್ವಿಟರ್​ ಮೂಲಕ ದೇವೇಗೌಡರಿಗೆ ಪರೋಕ್ಷ ಟಾಂಗ್....

SHARE......LIKE......COMMENT......

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ.ಕೆ.ಸುಧಾಕರ್ ಮಾಜಿ ಪ್ರಧಾನಿ ದೇವೇಗೌಡರಿಗೆ ಕಾಲೆಳೆದಿದ್ದಾರೆ, ಶರದ್​ ಪವಾರ್​​ ರಾಜಕೀಯ ನಡೆಯನ್ನ ಟ್ವಿಟರ್​ ಮೂಲಕ ಪ್ರಸ್ತಾಪ ಮಾಡುತ್ತಾ ಹೆಚ್​ಡಿ ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಒಂದೇ ಕುಟುಂಬದ ಎಷ್ಟು ಮಂದಿ ಚುನಾವಣೆಯಲ್ಲಿ ನಿಲ್ಲಬಹುದು ಅಂತ 72ರ ವಯಸ್ಸಿನಲ್ಲಿ ಮಗನಿಗೆ ಕ್ಷೇತ್ರ ಬಿಟ್ಟ ಶರದ್​ ಪವಾರ್​ರನ್ನು ಗೌರವಿಸುತ್ತೇನೆ, ಇದು ನಮ್ಮ ರಾಜ್ಯದ ಕೆಲವರಿಗೆ ಕರ್ನಾಟಕದ ರಾಜಕಾರಣಕ್ಕೂ ಮಾದರಿ ಆಗಲಿ ಎಂದು ಭಾವಿಸಿದ್ದೇನೆ ಎಂದು ಸುಧಾಕರ್​ ಟ್ವೀಟ್​ ಮಾಡಿ ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ……