Breaking News

ರಾಜ್ಯ ರಾಜಧಾನಿಯಲ್ಲಿ ಈರುಳ್ಳಿ ಕಣ್ಣೀರು..!

ಕೆಜಿಗೆ 50ರಿಂದ 55ರಷ್ಟು ಏರಿಕೆ.....

SHARE......LIKE......COMMENT......

ಬೆಂಗಳೂರು:

ರಾಜ್ಯ ರಾಜಧಾನಿ ಬೆಂಗಳೂರನಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಮಂಡಿಯಲ್ಲಿ ಗುರುವಾರ ಈರುಳ್ಳಿಯ ಹೋಲ್​ಸೇಲ್​ ದರ ಕೆಜಿಗೆ 30ರಿಂದ 46ರಷ್ಟಿತ್ತು. ಆದರೆ ಈರುಳ್ಳಿಯನ್ನು ಕೆಜಿಗೆ 50ರಿಂದ 55ರಂತೆ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳ ಪ್ರಕಾರ, ಈರುಳ್ಳಿಯ ಸಂಗ್ರಹ ಈ ಬಾರಿ ಕಡಿಮೆಯಾದ್ದರಿಂದ ಹೋಲ್​ಸೇಲ್ ಮಾರುಕಟ್ಟೆಯಲ್ಲಿ ಅಗತ್ಯವಿರುವಷ್ಟು ಈರುಳ್ಳಿಯನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬೆಲೆ ಜಾಸ್ತಿಯಾಗಿದಿಂದ್ರ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ಕಣ್ಣೀರು ತರಿಸ್ತಿದೆ…..