Breaking News

ರೆಡ್ಮಿ ನೋಟ್​ 7 ರಿಲೀಸ್..!

11 ಸಾವಿರಕ್ಕೆ 48 ಪಿಕ್ಸೆಲ್​ ಕ್ಯಾಮೆರಾ....

SHARE......LIKE......COMMENT......

 ಲೈಫ್ ಸ್ಟೈಲ್:

ಬೀಜಿಂಗ್​ನಲ್ಲಿ ರೆಡ್ಮಿ ನೋಟ್​ 7 ರಿಲೀಸ್ ಆಗಿದೆ.ಅಗ್ಗದ ದರದಲ್ಲಿ ಹಲವು ಫೀಚರ್ಸ್​ಗಳನ್ನು ನೀಡುವ ಶಿಯೋಮಿ ಸಂಸ್ಥೆ ಮತ್ತೊಂದು ಮೊಬೈಲ್ ಅನಾವರಣಗೊಳಿಸಿದೆ. ನೋಟ್ ಸಿರೀಸ್​ನ ಮೊಬೈಲ್ ಬಿಡುಗಡೆ ಮಾಡಿರುವ ಶಿಯೋಮಿ,ಅದ್ಭುತ ಫೀಚರ್ಸ್​ಗಳನ್ನು ಗ್ರಾಹಕರಿಗೆ ನೀಡಿದೆ.

6.3 ಇಂಚಿನ ಸ್ಕ್ರೀನ್​ನ ನೋಟ್​​ 7 ಮೊಬೈಲ್​ 48 ​ಮೆಗಾ ಪಿಕ್ಸೆಲ್​​ ಕ್ಯಾಮೆರಾ ಹೊಂದಿದೆ. ನಾಲ್ಕು ಸಾವಿರ ಎಂಎಹೆಚ್​ ಸಾಮರ್ಥ್ಯದ ಬ್ಯಾಟರಿ ಇದರಲ್ಲಿರಲಿದೆ. ಈ ಮೂಲಕ ರೆಡ್ಮಿ, 40 ಮೆಗಾಪಿಕ್ಸೆಲ್​​ ಕ್ಯಾಮೆರಾ ಹೊಂದಿದ ಕ್ಲಬ್​ಗೆ ಸೇರ್ಪಡೆಯಾಗಿದೆ. ಸದ್ಯದಲ್ಲೇ ಚೀನಾ ಮಾರುಕಟ್ಟೆಗೆ ಈ ಮೊಬೈಲ್ ಬಿಡುಗಡೆಯಾಗಲಿದ್ದು, ಅಲ್ಲಿನ ದರ 999 ಯವಾನ್​ ಆಗಿರಲಿದೆ. ರೂಪಾಯಿ ಲೆಕ್ಕಾಚಾರದಲ್ಲಿ ಇದರ ಬೆಲೆ ಸರಿ ಸುಮಾರು ಹನ್ನೊಂದು ಸಾವಿರ……