ಬೆಂಗಳೂರು:
ಸುಮಲತಾ ಬಗ್ಗೆ ಹೆಚ್ಡಿ ರೇವಣ್ಣ ವಿವಾದಾತ್ಮಕ ಹೇಳಿಕೆ ವಿಚಾರ ಸಂಬಂದ ಪಟ್ಟಂತೆ ಇಂದು ಸಿಎಂ ಕುಮಾರಸ್ವಾಮಿ ರೇವಣ್ಣ ಪರವಾಗಿ ಕ್ಷಮೆ ಕೋರಿದ್ದಾರೆ, ” ರೇವಣ್ಣ ಎಚ್ಚರಿಕೆಯಿಂದ ಮಾಧ್ಯಮಗಳಿಗೆ ಉತ್ತರ ಕೊಡಬೇಕಿತ್ತು ಯಾರಿಗಾದ್ರು ನೋವಾಗಿದ್ರೆ ನಾನು ಕ್ಷಮೆ ಕೊರುತ್ತೇನೆ ,ನಮ್ಮ ಕುಟುಂಬ ಯಾವ ಹೆಣ್ಣು ಮಕ್ಕಳಿಗೂ ಅವಮಾನ ಮಾಡಿಲ್ಲ ” ಎಂದರು…..