ಶಬರಿಮಲೆ:
ಶಬರಿಮಲೆಗೆ ಮಹಿಳೆಯರು ಎಂಟ್ರಿ ಕೊಟ್ಟಿದ್ದಾರೆ ಎಂದು ಕೇರಳ ಸರ್ಕಾರ ಕನ್ಫರ್ಮ್ ಮಾಡಿದೆ.ಸುಮಾರು ಬೆಳಗ್ಗೆ ಜಾವ 3.45ಕ್ಕೆ ಕನಕದುರ್ಗಾ ಮತ್ತು ಬಿಂದು ಎಂಬ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದಾರೆ….
ಮಹಿಳೆಯರ ಎಂಟ್ರಿಗೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಮೊದಲು ಭಕ್ತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು ಆದರೆ ಇಂದು ಕೊನಗೂ ಮಹಿಳೆಯರಿಗೆ ಜಯ ಸಿಕ್ಕಿದೆ…ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಇತಿಹಾಸ ನಿರ್ಮಾಣ ಮಾಡಿ ಕನಕದುರ್ಗಾ ಹಾಗೂ ಬಿಂದು ಶಬರಿಮಲೆ ದೇಗುಲಕ್ಕೆ ಎಂಟ್ರಿ ಕೊಟ್ಟಿದ್ದಾರೆ…