ಬೆಂಗಳೂರು:
ಸ್ವಿಗ್ಗಿ ಡೆಲಿವರಿ ಬಾಯ್ಸ್ ಮೇಲೆ ಎಂಪೈರ್ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ಎಂಪೈರ್ ಹೊಟೇಲ್ ಸಿಬ್ಬಂದಿ ಬೈಕ್ ಟಚ್ ಆಗಿದೆ ಅನ್ನೊ ಕಾರಣಕ್ಕೆ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್ ಮೇಲೆ 15ಕ್ಕು ಹೆಚ್ಚು ಎಂಪೈರ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದ್ರಿಂದ ಸಿದಿದೆದ್ದ 150ಕ್ಕೂ ಹೆಚ್ಚು ಸ್ವಿಗ್ಗಿ ಡೆಲಿವರಿ ಬಾಯ್ಸ್ ಎಂಪೈರ್ ಹೋಟೆಲ್ ಮೇಲೆ ಕಲ್ಲು ತುರಾಟ ನಡೆಸಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ಸ್ ಆಕ್ರೋಶಕ್ಕೆ ಎಂಪೈರ್ ಹೋಟೆಲ್ ಗಾಜುಗಳು, ಪೀಠೋಪಕರಣಗಳು ಪೀಸ್ ಪೀಸ್ ಆಗಿವೆ….