Breaking News

ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 455 ಕೊರೋನಾ ಕೇಸ್​..!

ರಾಜ್ಯದಲ್ಲಿ ನಿನ್ನೆ 1669 ಕೇಸ್​​​, 22 ಮಂದಿ ಡೆತ್​​​...

SHARE......LIKE......COMMENT......

ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಅಬ್ಬರಕ್ಕೆ ನಿನ್ನೆ  22 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1669 ಪಾಸಿಟಿವ್ ಕೇಸ್​​​ಗಳು ವರದಿಯಾಗಿವೆ.  ಸೋಂಕಿತರ ಸಂಖ್ಯೆ 29,26,401ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 36,933ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 455 ಮಂದಿಗೆ ಸೋಂಕು ದೃಢಪಟ್ಟಿದ್ದು,ಐದು ಮಂದಿ ಸಾವನಪ್ಪಿದ್ದಾರೆ. ಇನ್ನು ದಕ್ಷಿಣ ಕನ್ನಡದಲ್ಲೂ ಕೊರೋನಾ ಅಬ್ಬರ ಜೋರಾಗಿದ್ದು, ನಿನ್ನೆ 390 ಕೇಸ್​​ ಪತ್ತೆಯಾಗಿದ್ರೆ ಮೂವರು ಬಲಿಯಾಗಿದ್ದಾರೆ. ಉಡುಪಿಯಲ್ಲಿ 115 ಪ್ರಕರಣ ಪತ್ತೆಯಾದ್ರೆ, ಮೈಸೂರಲ್ಲಿ 106 ಮಂದಿಗೆ ಕೊರೋನಾ ಸೋಂಕು ತಗುಲಿದೆ….