Breaking News

50 ಗಂಟೆಗೆ 50 ಕೋಟಿ ಕ್ಲಬ್ ಸೇರಿದ KGF..!?

ಸಲಾಂ ರಾಕಿ ಭಾಯ್

SHARE......LIKE......COMMENT......

ಸ್ಯಾಂಡಲ್‌ವುಡ್:

ಸಲಾಂ ರಾಕಿ ಭಾಯ್… ಯೆಸ್ 50 ಗಂಟೆಗೆ 50 ಕೋಟಿ ಕ್ಲಬ್ ಸನಿಹ KGF ..!?   ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕನ್ನಡದ ಕೆಜಿಎಫ್​ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಒಟ್ಟು 2000 ಸ್ರೀನ್​ನಲ್ಲಿ ತೆರೆಕಂಡಿರೋ ಕೆಜಿಎಫ್​ ಮೊದಲನೇ ದಿನವೇ 25 ಕೋಟಿ ಕಲೆಕ್ಷನ್ ಮಾಡಿತ್ತು. ಆದ್ರೆ 2ನೇ ದಿನವಾದ ಇಂದು ಬರೋಬ್ಬರಿ 35 ಕೋಟಿ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಹೊಸ ರಿಕಾರ್ಡ್​ ಕ್ರಿಯೆಟ್ ಮಾಡಿದೆ. ಒಟ್ಟು 5 ಭಾಷೆಯಲ್ಲಿ ರಿಲೀಸ್ ಆಗಿರೋ ಕೆಜಿಎಫ್​ ಎಲ್ಲಾ ದಾಖಲೆಗಳನ್ನ ಪುಡಿ ಪುಡಿ ಮಾಡಿ ಮುನ್ನುಗುತ್ತಿದೆ…