ಕ್ರೀಡೆ:
ಇಂಡಿಯನ್ ಪ್ರೀಮಿಯರ್ ಲೀಗ್ ಲಿಸ್ಟ್ಗೆ ಮತ್ತೆರಡು ಹೊಸ ಟೀಂಗಳು ಸೇರ್ಪಡೆಯಾಗಿವೆ. ಲಕ್ನೋ ಹಾಗೂ ಅಹಮದಾಬಾದ್ ತಂಡ ಸೇರ್ಪಡೆಯಾಗಿದ್ದು, ಈ ಮೂಲಕ IPL ಟೀಂ 8 ರಿಂದ 10ಕ್ಕೆ ಏರಿಕೆಯಾಗಿದೆ. CVC ಕ್ಯಾಪಿಟಲ್ಸ್ ಗ್ರೂಪ್ಗೆ ಅಹಮದಾಬಾದ್ ಫ್ರಾಂಚೈಸಿ ಪಾಲಾದ್ರೆ, ಸಂಜೀವ್ ಗೋಯೆಂಕಾ ಗ್ರೂಪ್ಗೆ ಲಕ್ನೋ ಫ್ರಾಂಚೈಸಿ ಸಿಕ್ಕಿದೆ. 7 ಸಾವಿರ ಕೋಟಿಗೆ ಲಕ್ನೋ ಫ್ರಾಂಚೈಸಿ ಖರೀದಿಸಿದ್ರೆ, ಅಹಮದಾಬಾದ್ ಪ್ರಾಂಚೈಸಿ 5 ಸಾವಿರದ ಇನ್ನೂರು ಕೋಟಿಗೆ ಬಿಡ್ ಆಗಿದೆ….
IPLಗೆ ಕಾಲಿಟ್ಟ ಅದಾನಿ, ಗೋಯೆಂಕಾ ಗ್ರೂಪ್..!
ಅಹಮದಾಬಾದ್ ಹಾಗೂ ಲಕ್ನೌ ಟೀಂ ಎಂಟ್ರಿ...
