ಬೆಂಗಳೂರು:
ನಿನ್ನೆ ಸಂಜೆಯಿಂದಲೂ ಇಡೀ ರಾಜ್ಯಾದಂತ ಭಾರಿ ಮಳೆಯಾಗಿದೆ, ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು , ಮನೆಗಳಿಗೆ ನೀರು ನುಗ್ಗಿದು ಜನರು ಪರಿತಪಿಸುವಂತಾಗಿದೆ, ಚಿಕ್ಕಬಳ್ಳಾಪುರ, ಕೊಪ್ಪಳ, ಬೆಂಗಳೂರು, ಕೊಳ್ಳೇಗಾಲ, ಶಿವಮೊಗ್ಗ,ಮೈಸೂರು,ಬೆಂಗಳೂರು ಗ್ರಾಮಾಂತರ, ತುಮಕೂರು, ಗೌರಿಬಿದನೂರು,ಉಡುಪಿ, ಮಂಗಳೂರು, ಧಾರವಾಡದಲ್ಲಿ ತಡರಾತ್ರಿ 3ಗಂಟೆವರೆಗೂ ಭಾರಿ ಮಳೆಯಾಗಿದೆ …
ಇನ್ನು 3 ದಿನ ಭಾರೀ ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ಕೂಡ ಕೊಟ್ಟಿದೆ,ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ -ಅಕ್ಟೋಬರ್ 26ರಿಂದ ಹಿಂಗಾರು ಮಳೆ ಶುರುವಾಗಿಲಿದೆ ..ಅದ್ಕೂ ಮುನ್ನ ಬಲು ಜೋರು ಮಳೆಯಾಗಿದೆ……..