Breaking News

ಭಾರತ-ಪಾಕ್ ಮಹಾಯುದ್ಧಕ್ಕೆ ಕೌಂಟ್ಡೌನ್..!

T20 ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳು 5 ಬಾರಿ ಮುಖಾಮುಖಿ....

SHARE......LIKE......COMMENT......

ದುಬೈ:
ಇನ್ನು ಕೆಲವೇ ಗಂಟೆಗಳಲ್ಲಿ ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ..ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಈ ಹೈ ವೋಲ್ಟೇಜ್ ಮ್ಯಾಚ್ ಗೆ ಕಾಯುತ್ತಿದ್ದಾರೆ..ಭಾರತ-ಪಾಕ್ ಟಿ20 ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳು 5 ಬಾರಿ ಮುಖಾಮುಖಿಯಾಗಿದೆ,ಐದೂ ಬಾರಿಯೂ ಸಹ ಪಾಕ್ ವಿರುದ್ದ ಭಾರತ ಗೆಲುವು ಸಾಧಿಸಿದೆ,ಇನ್ನು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಭಾರತ ಸ್ಟ್ರಾಂಗ್ ಆಗಿದ್ದು ಬ್ಯಾಟಿಂಗ್ನಲ್ಲಿ ರೋಹಿತ್, ರಾಹುಲ್ ಕೊಹ್ಲಿ, ಪಂತ್, ಇಶಾನ್ ಕಿಶಾನ್ ಎದುರಾಳಿ ಬೌಲರ್ ಗಳನ್ನ ಬೆಂಡೆತ್ತಲು ರೆಡಿಯಾಗಿದ್ದಾರೆ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಜಡೇಜಾ, ಶಾರ್ದೂಲ್ ಠಾಕೂರ್ ಎದುರಾಳಿಗಳನ್ನು ಕಟ್ಟಿಹಾಕಲು ಶಮಿ, ಬೂಮ್ರಾ ವರುಣ್ ಚಕ್ರವರ್ತಿ ಸಜ್ಜಾಗಿದ್ದಾರೆ…