Breaking News

ರಂಗೇರಿದ ಬೈ ಎಲೆಕ್ಷನ್ ಅಖಾಡ..!

ಅಖಾಡಕ್ಕೆ ಧುಮುಕಿದ ಬಿಎಸ್​ವೈ, ವಿಜಯೇಂದ್ರ...

SHARE......LIKE......COMMENT......

ರಾಜಕೀಯ:

ಬೈ ಎಲೆಕ್ಷನ್​​ ಗೆಲ್ಲಲು ಕಮಲ ನಾಯಕರ ಭರ್ಜರಿ ತಂತ್ರ ಮಾಡುತ್ತಿದ್ದಾರೆ .ಸಿಂಧಗಿ, ಹಾನಗಲ್​​​ನಲ್ಲಿ ​​ಪ್ರಚಾರದ​ ಅಖಾಡಕ್ಕೆ ಮಾಜಿ ಸಿಎಂ ಬಿಎಸ್​ವೈ ಎಂಟ್ರಿ ಕೊಟ್ಟಿದ್ದು ,ಇಂದು ಮತ್ತು ನಾಳೆ ಸಿಂಧಗಿಯಲ್ಲಿ ಬಿಎಸ್​ವೈ ಅಬ್ಬರದ ಪ್ರಚಾರ ಮಾಡಲಿದ್ದಾರೆ ಇನ್ನು ಹಾನಗಲ್​​ ಕ್ಷೇತ್ರದಲ್ಲಿ ನಾಳೆ ಸಿಎಂ ಕ್ಯಾಂಪೇನ್​​ ಮಾಡಲಿದ್ದು ಸಿಂದಗಿಯಲ್ಲಿ ರಮೇಶ್​ ಬೂಸನೂರ್​​ ಪರ ಬಿಎಸ್​ವೈ ಕ್ಯಾಂಪೇನ್​​​ ಮಾಡಲಿದ್ದಾರೆ…