Breaking News

ಕೋಮಲ್ ಉಂಡೆನಾಮ ರಿಲೀಸ್ ಪೋಸ್ಟರ್..!

ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆ.....

SHARE......LIKE......COMMENT......

ಸ್ಯಾಂಡಲ್ ವುಡ್ :

ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿದ ಕೋಮಲ್ ನಟನೆಯ ಉಂಡೆನಾಮ ರಿಲೀಸ್ ಪೋಸ್ಟರ್,ಯೆಸ್ ಮೊನ್ನೆಯಷ್ಟೆ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿ ಗಳ ಬಾಯಲ್ಲಿ ಉಂಡೆನಾಮ ಎಂದು ಹೇಳಿಸುವ ಮುಖಾಂತರ ಟೈಟಲ್ ರಿವಿಲ್ ಮಾಡಿ ಸದ್ದು ಮಾಡಿದ್ದ ಉಂಡೆನಾಮ ಚಿತ್ರ ತಂಡ,ಯುಗಾದಿ ಹಬ್ಬಕ್ಕೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ.ವಿಶಿಷ್ಟ ಹಾಗೂ ವಿಶೇಷವಾಗಿರುವ ಈ ಪೋಸ್ಟರ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ ಟಿ ಆರ್ ಚಂದ್ರಶೇಖರ್ ಅರ್ಪಿಸಿ.. ಸಿ.ನಂದ ಕಿಶೋರ್ ಅವರು ಎನ್.ಕೆ.ಸ್ಟುಡಿಯೋಸ್ ನ ಅಡಿಯಲ್ಲಿ ಉಂಡೆನಾಮ ಚಿತ್ರ ನಿರ್ಮಿಸಿದ್ದಾರೆ.ಖ್ಯಾ ತ ಸಂಭಾಷಾಣೆಗಾರ ಕೆ.ಎಲ್.ರಾಜಶೇಖರ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.ಈ ಚಿತ್ರ ಇದೇ ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ