ಬೆಳಗಾವಿ:
ರಾಜ್ಯದಲ್ಲಿ ನಾಲ್ಕೈದು ದಿನ ನಿರಂತರ ಮಳೆ ಸುರಿದ್ರಿಂದ ಮಲಪ್ರಭಾ ನದಿಗೆ ಹೆಚ್ಚಿನ ನೀರು ಹರಿದು ಬಂದಿದೆ. ಇದ್ರಿಂದಾಗಿ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಸೇತುವೆ ಮುಳುಗಡೆಯಾಗಿದೆ. ಶಿವಯೋಗ ಮಂದಿರ ಮತ್ತು ಶಿರಬಡಗಿ ಮಾರ್ಗದಲ್ಲಿರೋ ಸೇತುವೆ ಮುಳುಗಡೆಯಾದ ಪರಿಣಾಮ ಜನಸಂಚಾರ ಅಸ್ತವ್ಯಸ್ತವಾಗಿದ್ದು, ಸುಮಾರು 40 ಕಿಮೀ ಸುತ್ತುವರೆದು ಸಂಚಾರ ಮಾಡುವ ಅನಿವಾರ್ಯತೆ ಎದುರಾಗಿದೆ.
ಮಹಾಮಳೆಗೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ..!
ಶಿರಬಡಗಿ ಮಾರ್ಗದಲ್ಲಿರೋ ಸೇತುವೆ ಮುಳುಗಡೆ....

Post navigation
Posted in: