ಮೈಸೂರು:
ನಿನ್ನೆ ಸುರಿದ ಭಾರೀ ಮಳೆಗೆ ಮೈಸೂರು ನಗರ ತತ್ತರಿಸಿದೆ. ದಸರಾ ಮುಗಿದ ಬಳಿಕ ಅಮರನೆ ನಗರಿಯಲ್ಲಿ ದೀಪಾಲಂಕಾರ ನೋಡಲು ಬಂದ ಪ್ರವಾಸಿಗರಿಗೆ ಮಳೆರಾಯ ಅಡ್ಡಿಪಡಿಸಿದ್ದಾನೆ. ನಿನ್ನೆ ಮಳೆ ಅಬ್ಬರಕ್ಕೆ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಮಳೆಯಿಂದಾಗಿ ವಾಹನ ಸವಾರರು, ಪ್ರವಾಸಿಗರು ಪರದಾಟ ನಡೆಸಿದ್ರು…..
ಬಿಟ್ಟೂ ಬಿಡದೇ ಸುರಿದ ಮಳೆಗೆ ಮುಳುಗಿದ ಮೈಸೂರು..!
ಅರಮನೆ ದೀಪಾಲಂಕಾರ ನೋಡ್ತಿದ್ದ ಪ್ರವಾಸಿಗರು ಚೆಲ್ಲಾಪಿಲ್ಲಿ....

Post navigation
Posted in: