ಬೆಂಗಳೂರು:
ಸಿಲಿಕಾನ್ ಸಿಟಿ ಕಬ್ಜಾ ಮಾಡಲು ಪ್ರಧಾನಿ ಮೋದಿ ಒಂದಲ್ಲ.. ಎರಡು ದಿನ ಬೃಹತ್ ರೋಡ್ ಶೋ ನಡೆಸಲು ಪ್ಲಾನ್ ಮಾಡಿದ್ದಾರೆ. ಕೊನೇ ಕ್ಷಣದಲ್ಲಿ ರೋಡ್ ಶೋ ಪ್ಲಾನ್ ಚೇಂಜ್ ಆಗಿದ್ದು, ಮತ ಶಿಕಾರಿ ನಡೆಲು ರಣತಂತ್ರ ರೂಪಿಸಿದ್ದಾರೆ. ಶನಿವಾರ ಮಳೆ ಬರೋ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ನಡೆಯಬೇಕಿದ್ದ ರೋಡ್ ಶೋವನ್ನ ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ ರೋಡ್ ನಡೆದ್ರೆ. ಬಳಿಕ ಭಾನುವಾರವೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ರೋಡ್ ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂವರೆಗೆ ರೋಡ್ ಶೋ ನಡೆಯಲಿದೆ…
ಮೇ 6 ನಮೋ ರೋಡ್ ಶೋ ರೂಟ್
- ಓಲ್ಡ್ ಏರ್ಪೋರ್ಟ್ ರೋಡ್ ಜಂಕ್ಷನ್
- BEML ಫ್ಯಾಕ್ಟರಿ ಜಂಕ್ಷನ್
- HAL 2nd ಸ್ಟೇಜ್, 80 ಫೀಟ್ ರೋಡ್ ಜಂಕ್ಷನ್
- HAL 2nd ಸ್ಟೇಜ್, ಸಾಯಿ ರೋಡ್ ಜಂಕ್ಷನ್ ಜಂಕ್ಷನ್
- 100 ಫೀಟ್ ರೋಡ್ ಜಂಕ್ಷನ್
- ಇಂದಿರಾನಗರ
- ಶ್ರೀ ಸುಬ್ರಹ್ಮಣ್ಯ ಸ್ವಾಮಿ ಟೆಂಪಲ್
- ಎಂಜಿ ರೋಡ್
- ಕಾವೇರಿ ಎಂಪೋರಿಯಂ
- ಬ್ರಿಗೇಡ್ ರೋಡ್
ಮೇ 7 ನಮೋ ರೋಡ್ ಶೋ ರೂಟ್
- ಶ್ರೀ ಸೋಮಶೇಶ್ವರ್ ಸಭಾ ಭವನ
- ಆಕ್ಯುವರ್ಕೋ ಫಾರ್ಮಾಸ್ಯುಟಿಕಲ್ಸ್
- ಜೆಪಿ ನಗರ 5ನೇ ಹಂತ
- ಜಯನಗರ 4th ಬ್ಲಾಕ್
- ಜಯನಗರ 4th ಬ್ಲಾಕ್ ಟ್ರಾಫಿಕ್ ಪೊಲೀಸ್ ಸ್ಟೇಷನ್
- ಜಯನಗರ 7th ಬ್ಲಾಕ್
- ಸೌತ್ ಎಂಡ್ ಸರ್ಕಲ್
- ಆರುಮುಗಂ ಸರ್ಕಲ್
- ಮಹಾದೇವರಾಮ್ ಸರ್ಕಲ್
- ದೊಡ್ಡಗಣಪತಿ ಟೆಂಪಲ್
- ರಾಮಕೃಷ್ಣ ಆಶ್ರಮ
- ಉಮಾ ಥಿಯೇಟರ್ ಸಿಗ್ನಲ್
- ಟಿಆರ್ ಮಿಲ್ ಜಂಕ್ಷನ್
- ಮೈಸೂರು ಸರ್ಕಲ್
- ಬಿನ್ನಿಮಿಲ್
- ಲಿಪ್ರೋಸಿ ಹಾಸ್ಟಿಟಲ್ ಜಂಕ್ಷನ್
- ಟೋಲ್ ಗೇಟ್ ಸಿಗ್ನಲ್
- ವಿರೇಶ್ ಸಿನಿಮಾಸ್
- BSNL ವಿಜಯನಗರ, 5th ಮೇನ್ ರೋಡ್
- ಗೋವಿಂದರಾಜ ನಗರ
- ಮಾಗಡಿ ರೋಡ್ ಜಂಕ್ಷನ್
- ಅವಿನ್ಯೂ ಸರ್ಕಲ್, ಬಸವೇಶ್ವರ ನಗರ
- ಶಂಕರಮಠ
- ಸ್ಟಾರ್ ಸರ್ಕಲ್
- ಮಲ್ಲೇಶ್ವರಂ ಸರ್ಕಲ್
- 18th ಕ್ರಾಸ್ ಸಂಪಿಗೆ ರೋಡ್