ಬೆಂಗಳೂರು:
ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ,ಗ್ರೀನ್ ಸಿಟಿ ಎಂದು ಹೆಸರುವಾಸಿಯಾದ ನಮ್ಮ ಗ್ರೇಟ್ ಬೆಂಗಳೂರು ಇದೀಗ ಲೋನ್ ಸಿಟಿ ಎಂದು ಕರೆಯಾಲಾಗುತ್ತಿದೆ ಯೆಸ್ ಇದ್ದಕ್ಕೆಲ್ಲಾ ಕಾರಣ ಲಾಕ್ಡೌನ್ ಹಾಗೂ ಕೋವಿಡ್. ಕೊರೋನಾ 2ನೇ ಅಲೆ ನಂತರ ಬೆಂಗಳೂರಿನಲ್ಲಿ ಸಾಲ ಪಡೆಯೋರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಇದೀಗ ಒಂದು ಸಮೀಕ್ಷೆ ಪ್ರಕಾರ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಅನ್ನೋ ಸಮೀಕ್ಷೆ ಬಹಿರಂಗವಾಗಿದೆ.ಹೋಮ್ ಕ್ರೆಡಿಟ್‌ನ ಹೌ ಇಂಡಿಯಾ ಬಾರೋಸ್- 2021 ಸಮೀಕ್ಷೆಯಲ್ಲಿ ಈ ಸತ್ಯ ಬಹಿರಂಗವಾಗಿದೆ ಸದ್ಯ ಭಾರತದಲ್ಲಿ ಸಾಲ ಪಡೆಯುವವರಲ್ಲಿ ಶೇ.67ರಷ್ಟು ಬೆಂಗಳೂರಿಗರು,
ಹೈದರಾಬಾದ್ (ಶೇ 49) ಎರಡನೇ ಸ್ಥಾನ, ದಿಲ್ಲಿ(ಶೇ 42) ಎರಡನೇ ಸ್ಥಾನ,ಜೈಪುರ (ಶೇ 39) ಮೂರನೇ ಸ್ಥಾನ, ಮುಂಬಯಿ, ಕೋಲ್ಕೊತ್ತಾ ನಂತರದ ಸ್ಥಾನದಲ್ಲಿದೆ…..