Breaking News

ರಾಹುಲ್​​ ಜತೆ ಹೆಜ್ಜೆ ಹಾಕ್ತಿದ್ದಾರೆ ಸೋನಿಯಾಗಾಂಧಿ..!

ಪಾದಯಾತ್ರೆಗೆ ಅಮ್ಮನ ಸಾಥ್....

SHARE......LIKE......COMMENT......

ಮಂಡ್ಯ :

ಮಗನ ಪಾದಯಾತ್ರೆಗೆ ಅಮ್ಮ ಸಾಥ್​​​​ ನೀಡಿದ್ದು, ಸೋನಿಯಾಗಾಂಧಿ ರಾಹುಲ್​​ ಜತೆ ಹೆಜ್ಜೆ ಹಾಕುತ್ತಿದ್ಧಾರೆ. ಸೋನಿಯಾ ಗಾಂಧಿ ಎರಡು ದಿನ ವಿಶ್ರಾಂತಿ ಪಡೆದು, ವಿಶ್ರಾಂತಿ ನಂತರ ಭಾರತ್​​ ಜೋಡೋಗೆ ಸಾಥ್​​​ ನೀಡಿದ್ಧಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಯಾತ್ರೆ ಸಾಗುತ್ತಿದೆ. ರಾಹುಲ್​ ಗಾಂಧಿ ಮಹದೇಶ್ವರಪುರದಿಂದ ಹೆಜ್ಜೆ ಹಾಕುತ್ತಿದ್ದು, ಸೋನಿಯಾಗಾಂಧಿ ಸಂಗಾಪುರದಲ್ಲಿ ಲ್ಯಾಂಡ್ ಆಗಿದ್ಧಾರೆ. ಕೆಲಹೊತ್ತು ರಾಹುಲ್​ ಜತೆ ಸೋನಿಯಾ ಹೆಜ್ಜೆ ಹಾಕಲಿದ್ಧಾರೆ……