ಉಡುಪಿ:
ರೈಲ್ವೇ ಪ್ಲ್ರಾಟ್‌ಫಾರಂನಲ್ಲಿ TIK TOK ಮಾಡಿದ್ದಕ್ಕೆ ಇಬ್ಬರನ್ನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ,ಯೆಸ್ ಉಡುಪಿ ರೈಲು ನಿಲ್ದಾಣದ ಪ್ಲ್ರಾಟ್‌ಫಾರಂ ಮೇಲೆ ರೈಲು ಬರುವ ಸಂದರ್ಭದಲ್ಲಿ ನೃತ್ಯ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಇಬ್ಬರನ್ನು ಎ.14 ರಂದು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ರೈಲ್ವೇ ಕಾಯ್ದೆಯ ಪ್ರಕಾರ ರೈಲು ಚಲಿಸುವ ಸಂದರ್ಭದಲ್ಲಿ ಅಥವಾ ರೈಲ್ವೇ ಟ್ರ್ಯಾಕ್ ಮೇಲೆ ವೀಡಿಯೋ ಮಾಡುವುದು ಶಿಕ್ಷಾರ್ಹ ಅಪರಾಧ…..