ಸಿನಿಮಾ:
ಉಪೇಂದ್ರ ನಿರ್ದೇಶನದ “UI” ಸಿನಿಮಾಗೆ ಇವತ್ತು ಮುಹೂರ್ತ ಸೆಟ್ಟೇರಿತು. ಹೀಗಾಗಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಗೆಟಪ್ನಲ್ಲಿ ಎಂಟ್ರಿ ಕೊಟ್ಟರು. ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡಿ ಕ್ಲಾಪ್ ಸಿನಿಮಾಗೆ ಚಾಲನೆ ಕೊಟ್ಟರು.
ಶಿವರಾಜ್ಕುಮಾರ್, ಕಿಚ್ಚ ಸುದೀಪ್, ದುನಿಯಾ ವಿಜಿ ಸೇರಿ ಹಲವರನ್ನು ಮುಹೂರ್ತದಲ್ಲಿ ಭಾಗವಹಿಸಿದರು ಇನ್ನು ವಿಶೇಷ ಅಂದ್ರೆ ಬಿಳಿ ಪಂಚೆ ಧರಿಸಿ, ಗೋವಿಂದನ ತಿಲಕವಿಟ್ಟು ಉಪೇಂದ್ರ ಹಾಗೂ ಚಿತ್ರದ ನಿರ್ಮಾಪಕರು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು…..