ಸಿನಿಮಾ:
ಮಹೇಶ್ ಬಾಬು ಕಳೆದ ಒಂಭತ್ತು ವರ್ಷಗಳಿಂದ ಸುಮಾರ 18.5 ಲಕ್ಷದಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಐಟಿ ಶಾಕ್ ನೀಡಿದೆ. ತೆರಿಗೆ ವಂಚನೆ ಆರೋಪದಡಿ ಅವರ ಬ್ಯಾಂಕ್ ಅಕೌಂಟ್ಗಳನ್ನು ಜಿಎಸ್ಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.ಸದ್ಯ ಬಡ್ಡಿ ಹಾಗೂ ದಂಡ ಸೇರಿ 75 ಲಕ್ಷ ಹಣ ಆದಾಯ ಇಲಾಖೆಗೆ ಪಾವತಿಸಬೇಕಾಗಿತ್ತು.ಈ ಹಿನ್ನೆಲೆ ಅಧಿಕಾರಿಗಳು ನಟನಿಗೆ ಸೇರಿದ ಎರಡು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಮಹೇಶ್ಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ……