ಟಾಲಿವುಡ್:
ತೆಲುಗಿನ ಖ್ಯಾತ ಹಾಸ್ಯನಟ ವೇಣು ಮಾಧವ್ ಆರೋಗ್ಯ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ .ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ವೇಣುಮಾಧವ್ ತಮ್ಮ ಹಾಸ್ಯ ಪಾತ್ರಗಳಿಂದಲೇ ಖ್ಯಾತಿ ಗಳಿಸಿದ್ದಾರೆ. 179 ಸಿನಿಮಾಗಳಲ್ಲಿ ನಟನೆ ಮಾಡಿರೋ ವೇಣುಮಾಧವ್ ದೊಡ್ಡ ದೊಡ್ಡ ನಟರ ಜತೆ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಇದೀಗ ಸಿಕಂದ್ರಾಬಾದ್ನ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆದರೆ ಆರೋಗ್ಯ ಮಾತ್ರ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ……