ಹುಬ್ಬಳ್ಳಿ- ಧಾರವಾಡ:
ಹುಬ್ಬಳ್ಳಿ- ಧಾರವಾಡ ಅವಳಿ ನಗರದ ರೌಡಿ ಶೀಟರ್ಗಳಿಗೆ ಪೊಲೀಸರು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ.ಡಿಸಿಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ಪೊಲೀಸರು ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.ಹಳೇ ಹುಬ್ಬಳ್ಳಿ, ಆನಂದ ನಗರ, ಸೇರಿದಂತೆ ಅವಳಿ ನಗರದ ಹಲವು ಕಡೇ ದಾಳಿ ನಡೆಸಿದ್ದು,ಏರ್ ಗನ್,ಗನ್,ಡ್ರ್ಯಾಗರ್ ಸೇರಿದಂತೆ ಮನೆಯಲ್ಲಿದ್ದ ಅಕ್ರಮ ಮಾರಾಕಾಸ್ತ್ರಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ…..