Breaking News

ಸುದೀಪ್ ನಿವಾಸದ ಮೇಲೆ ಐಟಿ ದಾಳಿ ಅಂತ್ಯ..!

ಸತತ 13 ಗಂಟೆಗಳ ಪರಿಶೀಲನೆ ಮಹತ್ವದ ದಾಖಲೆ ವಶ....

SHARE......LIKE......COMMENT......

ಬೆಂಗಳೂರು:

ನೆನ್ನೆ ಬೆಳ್ಳಂಬೆಳಗ್ಗೆ ಸ್ಯಾಂಡಲ್​ವುಡ್​ ಗೆ ರೇಡ್​ ಶಾಕ್​ ನೀಡಿದ ಐಟಿ ಅಧಿಕಾರಿಗಳು ತನ್ನ ದಾಳಿಯನ್ನ ಇವತ್ತು ಕೂಡ ಮುಂದುವರಿಸಿದೆ..ಎಲ್ಲಾ ಸ್ಟಾರ್ ನಟರಗಳ ಮನೆಯಲ್ಲೇ ವಾಸ್ತವ್ಯ ಹೂಡಿರುವ ಅಧಿಕಾರಿಗಳು ಪರಿಶೀಲನೆ ಶುರು ಮಾಡಿದ್ದಾರೆ…

ಸದ್ಯ ಸ್ಯಾಂಡಲ್ವುಡ್ನನ ಪೈಲ್ವಾನ್ ಕಿಚ್ಚ ಸುದೀಪ್ ಮನೆ ಐಟಿ ದಾಳಿ ಅಂತ್ಯವಾಗಿದೆ,ಸತತ 13 ಗಂಟೆಗಳ ನಿರಂತರ ಪರಿಶೀಲನೆ ಬಳಿಕ ಮಹತ್ವದ ದಾಖಲೆ ವಶ ಪಡಿಸಿಕೊಂಡು ನೆನ್ನೆ ರಾತ್ರಿ ಅಧಿಕಾರಿಗಳು ಮನೆಯಿಂದ ಹೊರಟ್ಟಿದ್ದಾರೆ..

ಇಂದು ಮತ್ತೆ ಐಟಿ ಅಧಿಕಾರಿಗಳು ಪರಿಶೀಲನೆಗೆ ಆಗಮಿಸುವ ಸಾಧ್ಯತೆಯಿದೆ ಎಂದು ಸದ್ಯ ಮನೆಯಲ್ಲೆ ಉಳಿದುಕೊಂಡಿರುವ ನಟ ಸುದೀಪ್….