ಬೆಂಗಳೂರು:
ಕೊನೆಗೂ ಎಲೆಕ್ಷನ್ಗೆ ರೆಡಿಯಾಗ್ತಿದೆ ಬಿಬಿಎಂಪಿ, ಡಿ ಲಿಮಿಟೇಷನ್ ವರದಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಈಗಾಗಿ BBMP 243 ವಾರ್ಡ್ಗಳ ಗಡಿ ಗುರುತಿಸುವ ಕಾರ್ಯ ಪೂರ್ಣ ಮಾಡಿ 243 ವಾರ್ಡ್ ಗಳ ಗೆಜೆಟ್ ನೋಟಿಫಿಕೇಷನ್ BBMP ಪ್ರಕಟಸಿದೆ. ಪ್ರತಿ ವಾರ್ಡ್ಗಳ ಗಡಿ ನಿಗದಿಪಡಿಸಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ,ಈ ಅಧಿಸೂಚನೆ ಆಕ್ಷೇಪಣೆ ಸಲ್ಲಿಕೆ ಮಾಡಲು 15 ದಿನಗಳ ಗಡುವು ನೀಡಿದ್ದು ,15 ದಿನಗಳ ನಂತರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿರುವುದಿಲ್ಲ ಎಂದು BBMP ಸೂಚಿಸಿದೆ. ಈಗಾಗಿ ಬಿಬಿಎಂಪಿ ವಾರ್ಡ್ಗಳ ಸಂಖ್ಯೆ 198 ರಿಂದ 243ಕ್ಕೆ ಹೆಚ್ಚಳವಾಗಿದೆ…..