ನವದೆಹಲಿ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ H1N1 ಸೋಂಕು ಕಾಣಿಸಿಕೊಂಡಿದೆ. ಕಳೆದೆರಡು ದಿನದಿಂದ H1N1ನಿಂದ ಬಳಲುತ್ತಿರುವ ಅಮಿತ್ ಶಾ ತಮಗೆ ಹಂದಿಜ್ವರ ಇದೆ.ದೇವರ ಹಾಗೂ ನಿಮ್ಮ ಹಾರೈಕೆಯಿಂದ ಗುಣಮುಖನಾಗ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.ದೆಹಲಿಯ ಏಮ್ಸ್ನಲ್ಲಿ ಅಮಿತ್ ಶಾ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ದಾಖಲಾಗಿದ್ದಾರೆ,ಖಾಸಗಿ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರೆದಿದೆ….
मुझे स्वाइन फ्लू हुआ है, जिसका उपचार चल रहा है। ईश्वर की कृपा, आप सभी के प्रेम और शुभकामनाओं से शीघ्र ही स्वस्थ हो जाऊंगा।
— Amit Shah (@AmitShah) January 16, 2019