Breaking News

ಉಡುಪಿ ಕೊರೋನಾ ಮುಕ್ತ ಜಿಲ್ಲೆ..!

ಪಾಸಿಟಿವ್ ಬಂದ ಎಲ್ಲಾ ರೋಗಿಗಳು ಡಿಸ್ಚಾರ್ಚ್...

SHARE......LIKE......COMMENT......

ಉಡುಪಿ:

ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಎಲ್ಲಾ ರೋಗಿಗಳು ಡಿಸ್ಚಾರ್ಚ್ ಆಗೋ ಮೂಲಕ ಸದ್ಯ ಉಡುಪಿ ಕೊರೋನಾ ಮುಕ್ತವಾಗಿದೆ. ಜಿಲ್ಲೆಯಲ್ಲಿ ಈವರೆಗೆ 3 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ನಿನ್ನೆ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 29 ವರ್ಷ ವ್ಯಕ್ತಿಗೆ ಮಾರ್ಚ್ 29 ರಂದು ಪ್ರಕರಣ ಬೆಳಕಿಗೆ ಬಂದಿತ್ತು.