ಬೆಂಗಳೂರು:
ಪಾದರಾಯಪುರದಲ್ಲಿ ನಿನ್ನೆ ರಾತ್ರಿ ಕೊರೋನಾ ವಾರಿಯರ್ಸ್ ಮೇಲೆ ಪುಂಡಾಟ ಮಾಡಿದ್ದಾರೆ,ಶಂಕಿತರನ್ನ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದ ವಾರಿಯರ್ಸ್ ಮೇಲೆ ಪುಂಡರ ದಾದಾಗಿರಿ ನಡೆಸಿದ್ದಾರೆ,ವೈದ್ಯಕೀಯ ಸಿಬ್ಬಂದಿ, ಪೊಲೀಸರ ಹಲ್ಲೆ ನಡೆಸಿ , 58 ಬ್ಯಾರಿಕೇಡ್, ತಡೆಗೋಡೆ ಕಿತ್ತೆಸೆದು ಕಿಡಿಗೇಡಿಗಳ ಬೆಂಕಿ ಹಚ್ಚಲು ಯತ್ನಿಸಿದ್ದಾರೆ .ಪುಂಡಾಟಿಕ್ ಗಲಭೆ ಮಟ್ಟಹಾಕಲು ಸ್ಥಳಕ್ಕೆ ಹೆಚ್ಚುವರಿ 10 KSRP, CAR ತುಕುಡಿಗಳ ನಿಯೋಜನೆ ಮಾಡಿದ್ದಾರೆ…