ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಸೀಲ್ಡೌನ್ ಆಗಿ ಮೂರು ದಿನಗಳಾಗಿದೆ.ನಗರದ 31 ವಾರ್ಡ್ಗಳ ಪ್ರತಿ ಜಾಗದಲ್ಲೂ ಔಷಧಿ ಸಿಂಪಡಣೆ ಮಾಲಾಗ್ತಿದೆ. ನಗರದ ಸ್ವಚ್ಛತೆಗೆ ನಗರಸಭೆ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಿನ್ನೆ ಯಾವುದೇ ಪಾಸಿಟಿವ್ ಕೇಸ್ ಬರದಿದ್ದಕ್ಕೆ ಸ್ವಲ್ಪ ಮಟ್ಟಿಗೆ ಜನ ನಿರಾಳರಾಗಿದ್ದಾರೆ. ಮನೆಯಿಂದ ಯಾರೂ ಬಾರದಂತೆ ಜನರಲ್ಲಿ ಅರಿವು ಮೂಡಿಸಲಾಗ್ತಿದೆ.