ದೇಶ-ವಿದೇಶ:
ಕೊರೋನಾ ಸಂಕಷ್ಟಕ್ಕೆ ಸಿಲುಕಿದ ದೇಶದ ಪ್ರಧಾನಿ ಮೋದಿ ಜನರನ್ನ ಕೈಹಿಡಿದಿದ್ದಾರೆ, 3 ತಿಂಗಳು ಲೋನ್ EMI ವಿನಾಯಿತಿ ನೀಡಿ ಮಾರ್ಚ್ 1ರಿಂದ ಪೂರ್ವಾನ್ವಯವಾಗುವಂತೆ ಆರ್ಬಿಐ ಆದೇಶ ಹೊರಡಿಸಿದೆ. ಕೊರೋನಾ ಹೆಮ್ಮಾರಿ ಸುಳಿಗೆ ಸಿಲುಕಿದ ದೇಶದ ಜನರಿಗೆ ಬಿಗ್ ರಿಲೀಫ್ ಕೊಟ್ಟಿದ್ದು,ಗೃಹ, ವಾಹನ, ವೈಯಕ್ತಿಕ ಲೋನ್ EMIಗಳನ್ನು 3 ತಿಂಗಳು ಮುಂದೂಡಿದೆ, ಈ ಆದೇಶ ರಾಷ್ಟ್ರೀಯ, ಸಹಕಾರ, ಗ್ರಾಮೀಣ, ಖಾಸಗಿ ಬ್ಯಾಂಕ್ಗಳಿಗೂ ಅನ್ವಯ ಹಾಗೂ EMIಗಳ ಮೇಲಿನ ಬಡ್ಡಿಯನ್ನೂ, ಚಿನ್ನದ ಮೇಲಿನ ಸಾಲಗಳಿಗೂ ವಿನಾಯ್ತಿ ನೀಡುವಂತೆ ಆರ್ಬಿಐ ಸೂಚಿಸಿದೆ…