Breaking News

ವಿದೇಶಿಗರಿಗೂ ಬಿಸಿ ಮುಟ್ಟಿಸಿದ ಕಾರ್ಮಿಕರ ಹೋರಾಟ..!

ಹುಬ್ಬಳ್ಳಿಯಲ್ಲಿ ಪೋಲೆಂಡಿನ ದಂಪತಿಗಳು ಪರದಾಟ....

SHARE......LIKE......COMMENT......

ಹುಬ್ಬಳ್ಳಿ:

ಕೇಂದ್ರದ ಕಾರ್ಮಿಕ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರ ಶುರುವಾಗಿದೆ, ರಾಜ್ಯದಲ್ಲೂ ಭಾರತ ಬಂದ್​ ಮುಷ್ಕರದ ಬಿಸಿ ಜೋರಾಗಿದ್ದು ,ವಿದೇಶಿಗರಿಗೂ ಬಂದ್ ಬಿಸಿ ಮುಟ್ಟಿದೆ..

ಯೆಸ್ ಹುಬ್ಬಳ್ಳಿಯಲ್ಲಿ ವಿದೇಶಿಗರಿಗೂ ಕಾರ್ಮಿಕರ ಹೋರಾಟ  ಬಿಸಿ ಮುಟ್ಟಿಸಿದೆ,ಮಂಗಳೂರಿನಿಂದ ಬಂದು ಗೋವಾಗೆ ತೆರಳಲು ಆಗದೇ ಪೋಲೆಂಡಿನ ದಂಪತಿಗಳು ಪರಿತಪಿಸುತ್ತಿದ್ದಾರೆ ,ಮಾಸ್ಕ್, ಜೆನ್ನಿ ದಂಪತಿಗಳು ಹಳೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ…..