Breaking News

ಸದ್ಯಕ್ಕೆ ನಿವಾರಣೆಯಾಗಲ್ಲಾ ಸಮುದ್ರದ ಟ್ರಾಫಿಕ್‌ ಜಾಮ್‌..!

ಸುಯೆಜ್ ಜಾಮ್‌ನಲ್ಲಿ ಸಿಲುಕಿರುವ ಹಡಗುಗಳಿಗೆ ಡಿಸ್ಕೌಂಟ್......

SHARE......LIKE......COMMENT......

ಸುಯೆಜ್:

ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹೆಸರಿನ ಜಪಾನ್ ಮೂಲದ ಬೃಹತ್ ಕಂಟೇನರ್ ಸರಕು ಸಾಗಣಿಕೆ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿದ್ದು ಸಿಲುಕಿರುವ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದೆ,ಸದ್ಯಕ್ಕೆ ಸಮುದ್ರದ ಟ್ರಾಫಿಕ್‌ ಜಾಮ್‌ ನಿವಾರಣೆಯಾಗುವ ಸಾಧ್ಯತೆ ಇಲ್ಲ,ಹೀಗಾಗಿ ಸುಯೆಜ್ ಕಾಲುವೆಯ ಮುಖಾಂತರ ಸಾಗಬೇಕಿದ್ದ ಹಡಗುಗಳಿಗೆ ನಷ್ಟ ಉಂಟಾಗಿದ್ದು, ಅದಕ್ಕಾಗಿ ವಿಶೇಷ ಡಿಸ್ಕೌಂಟ್ ನೀಡುವ ಕುರಿತು ಸುಯೆಜ್ ಕಾಲುವೆ ಪ್ರಾಧಿಕಾರ ಮುಂದಾಗಿದೆ.ಪ್ರಾಧಿಕಾರ ಅಧ್ಯಕ್ಷರ ಒಸಾಮ ರಬೀ ಈ ಕುರಿತು ಹೇಳಿಕೆ ನೀಡಿದ್ದ್ದಾರೆ  ಸುಯೆಜ್ ಕಾಲುವೆ ಬಂದ್ ಆಗಿರುವುದರಿಂದ ದಿನಕ್ಕೆ $13-14 ಮಿಲಿಯನ್ ನಷ್ಟವಾಗುತ್ತಿದೆ. 369 ಹಡಗುಗಳು ಸಾಗಲು ಸರದಿಯಲ್ಲಿ ಕಾಯುತ್ತಿದೆ….