ದೇಶ-ವಿದೇಶ:
ಜಗತ್ತಿನಾದ್ಯಂತ ಕಿಲ್ಲರ್ ಕೊರೋನಾ ರಣಕೇಕೆ ಹಾಕುತ್ತಿದೆ,ಇಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ,ಸೋಂಕಿತರ ಸಂಖ್ಯೆಯಲ್ಲಿ ಇಟಲಿಯನ್ನ ಅಮೆರಿಕ ಮೀರಿಸಿದ್ದು,ಸದ್ಯ ಅಮೆರಿಕಲ್ಲಿ ಸೋಂಕಿತರ ಸಂಖ್ಯೆ 83,672ಕ್ಕೆ ಏರಿದೆ ಇನ್ನು ಕೊರೊನಾಗೆ ಬಲಿಯಾದವರ ಸಂಖ್ಯೆ 1,209ರಷ್ಟಿದೆ , ಜಗತ್ತಿನಾದ್ಯಂತ 198 ದೇಶಗಳಿಗೆ ಹಬ್ಬಿರುವ ಡೆಡ್ಲಿ ಕೊರೋನಾ ಇದುವರೆಗೂ 5,29,614 ಮಂದಿಯಲ್ಲಿ ಸೋಂಕು ಕಾಣಿಸಿದ್ದು,23,976 ಮಂದಿಯನ್ನ ಬಲಿ ಪಡೆದಿದೆ ಹಾಗೂ ಈವರೆಗೂ 1,23,380 ಮಂದಿ ಕೊರೋನಾದಿಂದ ಬಚಾವ್ ಆಗಿದ್ದಾರೆ…..